Showing posts with label SEX ಅನ್ನೋದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು. Show all posts
Showing posts with label SEX ಅನ್ನೋದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು. Show all posts

Friday, October 22, 2010

SEX ಅನ್ನೋದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು



SEX ಅನ್ನೋದು ಗುಟ್ಟಿನಲ್ಲಿ ಹುಟ್ಟಿ ಪಶ್ಯತಾಪದಲ್ಲಿ ಸಾಯುವಂತಹುದಾಗಿರಬಾರದು. ಸಂಬಂಧ ನೈತಿಕವೋ ಅನೈತಿಕವೋ ಆ ಪ್ರಶ್ನೆ ಒತ್ತಟ್ಟಿಗಿರಲಿ ಆದರೆ ಎರಡು ದೇಹಗಳ ಮಿಲನವೆಂಬುದು ಕೇವಲ ದೇಹ ಮಟ್ಟದ್ದಾಗಿರಬಾರದು ಅದು ಎರಡು ವೈಕ್ತಿತ್ವಗಳ ಸೆಲೆಬ್ರೆಶನ್ ಆಗಿರಬೇಕು. ಸೆಲೆಬ್ರೆಶನ್ ಆಫ್ Two ಪರ್ಸನಲಾಟೀಸ್ ಯಾವಾಗ ಕಾಮವೆಂಬುದು ಕದ್ದು ಹುಟ್ಟಿ ಕದ್ದು ಸಂಬ್ರಮಿಸುತ್ತದೋ ಆಗ ಅದು ಕೇವಲ ಒಂದು guilt ನ ಬಿಟ್ಟು ಹೋಗುತ್ತದೆ ಪಶ್ಯತಾಪ ಹೇಸಿಗೆ ಭಯಗಳಲ್ಲಿ ನಮ್ಮನ್ನು ಉಳಿಸಿ ಹೋಗುತ್ತದೆ ಈ ತೆರನಾದ ಸಂಬಂಧ ಏರ್ಪಟ್ಟಾಗ ಕೇವಲ ಆ ಸಂಬಂಧ ಅನೈತಿಕವಾಗಿರುವುದಿಲ್ಲ ಅದಕ್ಕೆ ಸಂಬಂಧ ಪಟ್ಟ0ತ ಇಬ್ಬರ ಬದುಕುಗಳೆಲ್ಲವೂ ಅನೈತಿಕವಾಗಿ ಹೋಗುತ್ತವೆ.

Never do that

- ಇಂತಿ ನಿಮ್ಮ ಪ್ರೀತಿಯ ರಾಜೇಶ (ಪ್ರಜು).